ಸ್ಪೋರ್ಟ್ ಕ್ಲೈಂಬಿಂಗ್ ತರಬೇತಿ
ಈಗ ನಮ್ಮ ಯವನಿಕ ಮತ್ತು ಕಂಠೀರವ ಕ್ರೀಡಾಂಗಣದಲ್ಲಿ
ಯವನಿಕಾ

ಸ್ಪೋರ್ಟ್ ಕ್ಲೈಂಬಿಂಗ್ ತರಬೇತಿ ಈಗ ನಮ್ಮ ರಾಜ್ಯ ಯುವ ಕೇಂದ್ರದಲ್ಲಿ
ದರಗಳು
1. ರೂ. 300/- (ದಿನಕ್ಕೆ)
2. ರೂ. 1,200/- (ತಿಂಗಳಿಗೆ)
3. ರೂ. 8000/- (ವಾರ್ಷಿಕ ಶುಲ್ಕ)
ಸಮಯ: ಬೆಳಿಗ್ಗೆ 06:00 ರಿಂದ 09:00 ರವರೆಗೆ ಸಂಜೆ 04:00 ರಿಂದ 08:00 ರವರೆಗೆ
ಸಂಪರ್ಕ ಯದುನಂದನ್ ಬಿ : 7353392235
ಶ್ರೀ ಕಂಠೀರವ ಕ್ರೀಡಾಂಗಣ
ಸ್ಪೋರ್ಟ್ ಕ್ಲೈಂಬಿಂಗ್ ತರಬೇತಿ ಈಗ ನಮ್ಮ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ
ದರಗಳು
1. ರೂ. 300/- (ಪ್ರತಿ ದಿನಕ್ಕೆ)
2. ರೂ. 1,200/- (ತಿಂಗಳಿಗೆ)
3. ರೂ. 8000/- (ವಾರ್ಷಿಕ ಶುಲ್ಕ)
ಸಮಯ: ಬೆಳಿಗ್ಗೆ 06:00 ರಿಂದ 09:00 ರವರೆಗೆ ಸಂಜೆ 04:00 ರಿಂದ 08:00 ರವರೆಗೆ
ಸಂಪರ್ಕ ಗಂಗಾಧರ್ ಎಸ್ ಡಿ: 8050357555
ದಾವಣಗೆರೆ
ಸ್ಪೋರ್ಟ್ ಕ್ಲೈಂಬಿಂಗ್ ತರಬೇತಿ ಈಗ ನಮ್ಮ ದಾವಣಗೆರೆಯಲ್ಲಿ
ಎಲ್ಲರಿಗೂ ಉಚಿತ
ಸಮಯ: ಬೆಳಿಗ್ಗೆ 06:00 ರಿಂದ 09:00 ರವರೆಗೆ ಸಂಜೆ 04:00 ರಿಂದ 08:00 ರವರೆಗೆ
ಸಂಪರ್ಕ ಅಶ್ಮತ್ ಉಲ್ಲಾ: 9743437511