black and white bed linen

ನಮೂನೆಗಳು

ಅಗತ್ಯವಿರುವ ಎಲ್ಲಾ ಮಾನ್ಯತಾ ಫಾರ್ಮ್‌ಗಳು ಮತ್ತು ಸಂಬಂಧಿತ ದಾಖಲೆಗಳನ್ನು ಸುಲಭವಾಗಿ ಪ್ರವೇಶಿಸಬಹುದು.

ಅಫಿಲಿಯೇಷನ್‌ ನಮೂನೆ

Affiliation Form

ಅನುವಂಧನೆ ಎನ್ನುವುದು ಸಾಹಸ ಸಂಸ್ಥೆಯು ಸಾಹಸ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂಬುದನ್ನು ಅಕಾಡೆಮಿ ದೃಢಪಡಿಸುವ ಕ್ರಿಯೆಯಾಗಿದೆ; ಆದರೆ ಇದರರ್ಥ ಸಂಸ್ಥೆಗೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅಗತ್ಯವಾದ ಪರಿಣತಿ ಮತ್ತು ಸಂಪತ್ತುಗಳಿವೆ ಎಂಬುದಾಗಿ ಅಲ್ಲ.

green trees beside wall at daytime
green trees beside wall at daytime

ಸಂಜೋಜನೆ ನಮೂನೆ

Accreditation Form

ಮಾನ್ಯತೆ ಎನ್ನುವುದು ಸಾಹಸ ಸಂಸ್ಥೆಯು ವಾಣಿಜ್ಯ ಆಧಾರದ ಮೇಲೆ ಸಾಹಸ ಚಟುವಟಿಕೆಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಅಕಾಡೆಮಿ ದೃಢಪಡಿಸುವ ಕ್ರಿಯೆಯಾಗಿದೆ.

brown wooden hand tool on white printer paper
brown wooden hand tool on white printer paper
ಸುರಕ್ಷತಾ ಮಾರ್ಗಸೂಚಿಗಳನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ

ಸಾಹಸ ಕ್ರೀಡಾ ತರಬೇತಿ

ಸಂಪರ್ಕಿಸಿ

ವಿಚಾರಣೆ

gethnaa1989@gmail.com

080-22210454

General Thimayya National Academy of Adventure© 2026. All rights reserved.